January 10, 2020

Day

Sankranthi kite fest | San International School
ಗ್ರಾಮೀಣ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ, ಅನ್ನದಾತರ ಜೀವನ ಶೈಲಿಯ ಮಹತ್ವವನ್ನು ಪ್ರತಿಬಿಂಬಿಸುವ ಮೂಲಕ , ಸುಗ್ಗಿ ಕಾಲದ ರೈತರ ಚಟುವಟಿಕೆಗಳು, ಅವರು ಬಳಸುತ್ತಿದ್ದ ವಸ್ತುಗಳು, ವ್ಯವಸಾಯದ ಮಹತ್ವ, ಹೈನುಗಾರಿಕೆಯ ಪ್ರಯೋಜನ , ದವಸಧಾನ್ಯಗಳನ್ನು ದೈವದಂತೆ ಕಾಣುವ ಹಳ್ಳಿಗಾಡಿನ ಚಿತ್ರಣವನ್ನು ಮನಮುಟ್ಟುವಂತೆ ಸೃಷ್ಟಿಸಿ ಸಂಕ್ರಾಂತಿ ಹಬ್ಬವನ್ನು ‘ ಸಂಕ್ರಾಂತಿ ಸುಗ್ಗಿ ಸಡಗರ ‘ ಎಂಬ ಹೆಸರಿನಲ್ಲಿ ಅರ್ಥಪೂರ್ಣವಾಗಿ ಆಚರಿಸುವುದರ ಜೊತೆಗೆ ಆಕಾಶದಲ್ಲಿ ಬಣ್ಣಬಣ್ಣದ ಚಿತ್ತಾರ ಸೃಷ್ಟಿಸುವ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಿ , ಮಂಡ್ಯ ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳನ್ನು ಆಹ್ವಾನಿಸಿ...
Read More

English idioms by theidioms.com