Hope the rising sun on Makar Sankranti fills your life with abundant joy and prosperity. San International School wishes you a Happy #MakarSankranti!!Read More
ನಮಸ್ಕಾರ, ಪ್ರೀತಿಸುವ ಹಾಗೂ ಪ್ರೋತ್ಸಾಹಿಸುವ ನನ್ನೆಲ್ಲಾ ಬಂಧು – ಮಿತ್ರರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.?? ಸಂಕ್ರಾಂತಿ ಹಬ್ಬದ ಪ್ರಯುಕ್ತ ಸ್ಯಾನ್ ಶಾಲೆಯು, ವಿದ್ಯಾರ್ಥಿಗಳಲ್ಲಿ ಉತ್ಸಾಹ ಮತ್ತು ಹುರುಪನ್ನು ಹೆಚ್ಚಿಸಲು,ವೈವಿಧ್ಯಮಯ, ವರ್ಣಮಯ ಮತ್ತು ನಾವೀನ್ಯತೆಯ ಸಂಕೇತವಾದ ಗಾಳಿಪಟ ಹಾರಿಸುವ ಸ್ಪರ್ಧೆಯನ್ನು 18-01-2020ರಂದು ಆಯೋಜಿಸಿದೆ.Read More
Recent Comments