San School https://suvar.net School For The Future Mon, 10 Feb 2020 14:34:52 +0000 en hourly 1 https://wordpress.org/?v=5.3.2 Health Check-Up Camp at San International School, Mandya https://suvar.net/newsevents/health-check-up-camp-at-san-international-school-mandya/ https://suvar.net/newsevents/health-check-up-camp-at-san-international-school-mandya/#respond Thu, 06 Feb 2020 12:52:00 +0000 https://suvar.net/?p=6407 ಸಧೃಡ ದೇಹದಲ್ಲಿ ಸದೃಢ ಮನಸ್ಸು` ಎಂಬ ನುಡಿಯಂತೆ ` , ಸ್ಯಾನ್ ಇಂಟರ್ ನ್ಯಾಷನಲ್ ಶಾಲೆಯು ವಿದ್ಯಾರ್ಥಿಗಳ ಮಾನಸಿಕ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಅವರ ದೈಹಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ನುರಿತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗುರುವಾರದಂದು ಹಮ್ಮಿಕೊಂಡಿತ್ತು.ಈ ಶಿಬಿರವನ್ನು ಸ್ಯಾನ್ ಶಾಲೆಯ ಗೌರವಾನ್ವಿತ ಪ್ರಾಂಶುಪಾಲರು ಉದ್ಘಾಟಿಸಿದರು.ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ , ಶಿಕ್ಷಕರಿಗೆ ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ತಜ್ಞ ವೈದ್ಯರು ಸೂಕ್ತ ಆರೋಗ್ಯ ಸಲಹೆ ಮತ್ತು ಚಿಕಿತ್ಸೆಯನ್ನು ನೀಡುವುದರ ಮೂಲಕ ಶಿಬಿರವು ಯಶಸ್ವಿಯಾಗಿ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.

A free general health check-up camp was organized at San International School on Thursday. The camp was inaugurated by the Principal of the School and organized in collaboration, for the entire school staff, students.

A four-member team consisting of three doctors and one sister conducted the tests, provided consultation for general ailments and prescribed medicines for the same.

]]>
https://suvar.net/newsevents/health-check-up-camp-at-san-international-school-mandya/feed/ 0
1st Prize by San International School- Horticulture Department, Mandya. https://suvar.net/newsevents/1st-prize-by-san-international-school-horticulture-department-mandya/ https://suvar.net/newsevents/1st-prize-by-san-international-school-horticulture-department-mandya/#respond Tue, 04 Feb 2020 13:09:00 +0000 https://suvar.net/?p=6423 ತೋಟಗಾರಿಕಾ ಇಲಾಖೆ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ತೋಟಗಾರಿಕೆ ಸಂಘ (ರಿ) ಮಂಡ್ಯ, ‘ಫಲಪುಷ್ಪ ಪ್ರದರ್ಶನ ಮಾಘ ಸಂಭ್ರಮ 2020 ` ಇವರ ವತಿಯಿಂದ ಏರ್ಪಡಿಸಿದ್ದ, ‘ ಖಾಸಗಿ ಸಂಸ್ಥೆಗಳ ಉದ್ಯಾನವನ ಸಮೀಕ್ಷೆ ` ಸ್ಪರ್ಧೆಯಲ್ಲಿ ಅತ್ಯುತ್ತಮ ಉದ್ಯಾನವನ ಎಂಬ ಹೆಗ್ಗೇಳಿಕೆಯನ್ನು ಪಡೆದ ನಮ್ಮ “ಸ್ಯಾನ್ ಇಂಟರ್ ನ್ಯಾಷನಲ್ ಶಾಲೆಯ” ಉದ್ಯಾನವನಕ್ಕೆ ಪ್ರಥಮ ಪ್ರಶಸ್ತಿ ದೊರಕಿದೆ. ಶೈಕ್ಷಣಿಕ ಪ್ರಗತಿ, ಶಾಲೆಯ ನಿರ್ವಹಣೆಯ ಜೊತೆಗೆ ಪರಿಸರದ ಮೇಲಿನ ಕಾಳಜಿಯಿಂದ ಸ್ವಚ್ಛ ಪರಿಸರದ ನಿರ್ಮಾಣ ಮತ್ತು ಪರಿಶುದ್ಧ ವಾತಾವರಣದ ಪರಿಕಲ್ಪನೆಯನ್ನು ಹೊಂದಿರುವ ನಮ್ಮ ಸ್ಯಾನ್ ಶಾಲೆಯ ಪ್ರಯತ್ನಕ್ಕೆ ದೊರೆತ ಈ ಪುರಸ್ಕಾರ ಅತ್ಯಂತ ಆದರಣೀಯ. ಈ ಸಾಧನೆಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಸ್ಯಾನ್ ಶಾಲೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳು.

“San International School” bagged 1st prize in flower show organised by Horticulture department, Mandya.

Our staffs were honoured with certificates &awards at the district level flower show. The garden maintained on our premises has got recognition and they were taking a keen interest in carefully developing and nurturing the gardens.

]]>
https://suvar.net/newsevents/1st-prize-by-san-international-school-horticulture-department-mandya/feed/ 0
Education Board of Mandya, Honored San International School https://suvar.net/newsevents/education-board-of-mandya-honored-san-international-school/ https://suvar.net/newsevents/education-board-of-mandya-honored-san-international-school/#respond Wed, 29 Jan 2020 13:20:00 +0000 https://suvar.net/?p=6437 Education Board of Mandya, Honored San International School’s Principal and Staffs who have been the inspiration, guide, and encouragement at every stage for achieving 100% result in SSLC for the year 2018-19

2018 -19 ನೇ ಸಾಲಿನ, ರಾಜ್ಯಮಟ್ಟದ SSLC ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆದು ಇಡೀ ತಾಲ್ಲೂಕಿಗೆ ಕೀರ್ತಿ ತಂದ ಸ್ಯಾನ್ ಇಂಟರ್ ನ್ಯಾಷನಲ್ ಶಾಲೆಯ SSLC ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಅವರ ಸಾಧನೆಗೆ ಪ್ರತಿ ಹಂತದಲ್ಲಿಯೂ ಪ್ರೇರಕರಾಗಿ, ಮಾರ್ಗದರ್ಶಕರಾಗಿ, ಪ್ರೋತ್ಸಾಹ ನೀಡಿದ ಸ್ಯಾನ್ ಶಾಲೆಯ ಗೌರವಾನ್ವಿತ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ದಕ್ಷಿಣ ವಲಯದ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿರುವುದು ನಮ್ಮ ಸ್ಯಾನ್ ಇಂಟರ್ ನ್ಯಾಷನಲ್ ಶಾಲೆಗೆ ಸಂದ ಶ್ರೇಷ್ಠ ಗೌರವವಾಗಿದೆ.

]]>
https://suvar.net/newsevents/education-board-of-mandya-honored-san-international-school/feed/ 0
Happy Republic Day – San International School https://suvar.net/newsevents/happy-republic-day-san-international-school/ https://suvar.net/newsevents/happy-republic-day-san-international-school/#respond Sat, 25 Jan 2020 13:34:00 +0000 https://suvar.net/?p=6440 Our heroes waged a valiant struggle so that the future generations could live their lives with dignity. This is a day to celebrate. Wishing you all a very Happy Republic Day!

]]>
https://suvar.net/newsevents/happy-republic-day-san-international-school/feed/ 0
Happy Makar Sankranti!! https://suvar.net/newsevents/happy-makar-sankranti/ https://suvar.net/newsevents/happy-makar-sankranti/#respond Wed, 15 Jan 2020 14:09:00 +0000 https://suvar.net/?p=6489 Hope the rising sun on Makar Sankranti fills your life with abundant joy and prosperity. San International School wishes you a Happy #MakarSankranti!!

]]>
https://suvar.net/newsevents/happy-makar-sankranti/feed/ 0
SANKRANTHI SUGGI “Kite Fest” – San International School https://suvar.net/newsevents/sankranthi-suggi-kite-fest-san-international-school/ https://suvar.net/newsevents/sankranthi-suggi-kite-fest-san-international-school/#respond Wed, 15 Jan 2020 13:56:00 +0000 https://suvar.net/?p=6486 ನಮಸ್ಕಾರ, ಪ್ರೀತಿಸುವ ಹಾಗೂ ಪ್ರೋತ್ಸಾಹಿಸುವ ನನ್ನೆಲ್ಲಾ ಬಂಧು – ಮಿತ್ರರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.?? ಸಂಕ್ರಾಂತಿ ಹಬ್ಬದ ಪ್ರಯುಕ್ತ ಸ್ಯಾನ್ ಶಾಲೆಯು, ವಿದ್ಯಾರ್ಥಿಗಳಲ್ಲಿ ಉತ್ಸಾಹ ಮತ್ತು ಹುರುಪನ್ನು ಹೆಚ್ಚಿಸಲು,ವೈವಿಧ್ಯಮಯ, ವರ್ಣಮಯ ಮತ್ತು ನಾವೀನ್ಯತೆಯ ಸಂಕೇತವಾದ ಗಾಳಿಪಟ ಹಾರಿಸುವ ಸ್ಪರ್ಧೆಯನ್ನು 18-01-2020ರಂದು ಆಯೋಜಿಸಿದೆ.

]]>
https://suvar.net/newsevents/sankranthi-suggi-kite-fest-san-international-school/feed/ 0
Just Dial awarded San International school with 5 star rating https://suvar.net/newsevents/just-dial-awarded-san-international-school-with-5-star-rating/ https://suvar.net/newsevents/just-dial-awarded-san-international-school-with-5-star-rating/#respond Mon, 13 Jan 2020 14:19:00 +0000 https://suvar.net/?p=6492 The joy of acknowledged for the work done is wonderful and by sharing it only gets double. We at san school not only gives wings of dreams to our students but also provide ladder for their success. Once again thank you every one for the support.

ಭಾರತದ ಅತ್ಯುತ್ತಮ ಸರ್ಚ್ ಎಂಜಿನ್ “ಜಸ್ಟ್ ಡಯಲ್” ನಮಗೆ ಐದು ಸ್ಟಾರ್ ರೇಟಿಂಗ್ ನೀಡಿದೆ.ನಮ್ಮ ಶಾಲೆಯ ಕಾರ್ಯ ವೈಖರಿ ಮತ್ತು ನಮ್ಮ ಶಾಲೆ ಮಾಡುತ್ತಿರುವ ಕೆಲಸಗಳನ್ನು ಅಂಗೀಕರಿಸಲ್ಪಟ್ಟ ಸಂತೋಷವು ಅದ್ಭುತವಾಗಿದೆ ಮತ್ತು ಅದನ್ನು ಹಂಚಿಕೊಳ್ಳುವ ಮೂಲಕ ಸಂತೋಷ ದ್ವಿಗುಣಗೊಳ್ಳುತ್ತದೆ. ನಾವು ಸ್ಯಾನ್ ಶಾಲೆಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಕೇವಲ ಕನಸುಗಳ ರೆಕ್ಕೆಗಳನ್ನು ನೀಡುವುದಿಲ್ಲ
ಅವರ ಯಶಸ್ಸಿಗೆ ಏಣಿಯನ್ನು ಸಹ ಒದಗಿಸುತ್ತೇವೆ.ತಮ್ಮ ಬೆಂಬಲಕ್ಕಾಗಿ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಧನ್ಯವಾದಗಳು

]]>
https://suvar.net/newsevents/just-dial-awarded-san-international-school-with-5-star-rating/feed/ 0
Kids Food Fest 2020 at San International School. https://suvar.net/newsevents/kids-food-fest-2020-at-san-international-school/ https://suvar.net/newsevents/kids-food-fest-2020-at-san-international-school/#respond Sat, 11 Jan 2020 14:25:00 +0000 https://suvar.net/?p=6500 The aroma of traditional delicacies tickled the senses as a variety of home-cooked, healthy chats, delicacies cookies were prepared and served by our Junior Chefs as part of the Kids Food Fest organized by the school.

The fest was organized to enhance the creative skills of our students.

]]>
https://suvar.net/newsevents/kids-food-fest-2020-at-san-international-school/feed/ 0
Sankranthi kite fest 18th Jan 2020 | San International School https://suvar.net/newsevents/sankranthi-kite-fest-18th-jan-2020-san-international-school/ https://suvar.net/newsevents/sankranthi-kite-fest-18th-jan-2020-san-international-school/#respond Fri, 10 Jan 2020 13:39:00 +0000 https://suvar.net/?p=6444 ಗ್ರಾಮೀಣ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ, ಅನ್ನದಾತರ ಜೀವನ ಶೈಲಿಯ ಮಹತ್ವವನ್ನು ಪ್ರತಿಬಿಂಬಿಸುವ ಮೂಲಕ , ಸುಗ್ಗಿ ಕಾಲದ ರೈತರ ಚಟುವಟಿಕೆಗಳು, ಅವರು ಬಳಸುತ್ತಿದ್ದ ವಸ್ತುಗಳು, ವ್ಯವಸಾಯದ ಮಹತ್ವ, ಹೈನುಗಾರಿಕೆಯ ಪ್ರಯೋಜನ , ದವಸಧಾನ್ಯಗಳನ್ನು ದೈವದಂತೆ ಕಾಣುವ ಹಳ್ಳಿಗಾಡಿನ ಚಿತ್ರಣವನ್ನು ಮನಮುಟ್ಟುವಂತೆ ಸೃಷ್ಟಿಸಿ ಸಂಕ್ರಾಂತಿ ಹಬ್ಬವನ್ನು ‘ ಸಂಕ್ರಾಂತಿ ಸುಗ್ಗಿ ಸಡಗರ ‘ ಎಂಬ ಹೆಸರಿನಲ್ಲಿ ಅರ್ಥಪೂರ್ಣವಾಗಿ ಆಚರಿಸುವುದರ ಜೊತೆಗೆ ಆಕಾಶದಲ್ಲಿ ಬಣ್ಣಬಣ್ಣದ ಚಿತ್ತಾರ ಸೃಷ್ಟಿಸುವ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಿ , ಮಂಡ್ಯ ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳ ಉತ್ಸಾಹವನ್ನು ಪ್ರೋತ್ಸಾಹಿಸಿ, ಪ್ರಶಸ್ತಿ ಪತ್ರವನ್ನು , ಗೆದ್ದವರಿಗೆ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದ ಸ್ಯಾನ್ ಶಾಲೆ.

]]>
https://suvar.net/newsevents/sankranthi-kite-fest-18th-jan-2020-san-international-school/feed/ 0